ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘2023’ರವರೆಗೆ ‘ವರ್ಕ್ ಫ್ರಂ ಹೋಮ್’ಗೆ ಅವಕಾಶ ನೀಡಿ ‘ಕೇಂದ್ರ ಸರ್ಕಾರ’ ಆದೇಶ
ನವದೆಹಲಿ : ಐಟಿ ವಲಯಕ್ಕೆ ಸಂಬಂಧಿಸಿದ ಉದ್ಯೋಗಿಗಳಿಗೆ ಉತ್ತಮ ಸುದ್ದಿ ಸಿಕ್ಕಿದೆ. ಕೊರೊನಾ ಅವಧಿಯಿಂದ ಐಟಿ ಕಂಪನಿಗಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಮುಂದಿನ ವರ್ಷ 2023ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ಪಡೆದಿದ್ದಾರೆ. ಕೇಂದ್ರ ಸರ್ಕಾರವು ವಿಶೇಷ ಆರ್ಥಿಕ ವಲಯಗಳನ್ನ ಅಂದರೆ SEZ ನಿಯಮಗಳನ್ನ ತಿದ್ದುಪಡಿ ಮಾಡಿದೆ. ಅದರ ನಂತರ ಅಸ್ತಿತ್ವದಲ್ಲಿರುವ ಐಟಿ ಘಟಕಗಳ ಉದ್ಯೋಗಿಗಳು ಡಿಸೆಂಬರ್ 2023ರವರೆಗೆ ಸಂಪೂರ್ಣವಾಗಿ ಮನೆಯಿಂದಲೇ ಕೆಲಸ ಮಾಡಲು ಅನುಮತಿಸಲಾಗಿದೆ. ಈ ಕುರಿತು ಸರ್ಕಾರ ಘೋಷಣೆ ಮಾಡಿದೆ. ಅಧಿಸೂಚನೆ ಏನು.? … Continue reading ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘2023’ರವರೆಗೆ ‘ವರ್ಕ್ ಫ್ರಂ ಹೋಮ್’ಗೆ ಅವಕಾಶ ನೀಡಿ ‘ಕೇಂದ್ರ ಸರ್ಕಾರ’ ಆದೇಶ
Copy and paste this URL into your WordPress site to embed
Copy and paste this code into your site to embed