ಭಾರತೀಯ ಪ್ರಯಾಣಿಕರಿಗೆ ಶುಭಸುದ್ದಿ: ಇನ್ಮುಂದೆ ಫ್ರಾನ್ಸ್ ವಿಮಾನ ನಿಲ್ದಾಣಗಳಲ್ಲಿ ‘ಟ್ರಾನ್ಸಿಟ್ ವೀಸಾ’ ಅಗತ್ಯವಿಲ್ಲ!

ನವದೆಹಲಿ : ಭಾರತ ಮತ್ತು ಫ್ರಾನ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದ್ದು, ಭಾರತೀಯ ನಾಗರಿಕರಿಗೆ ಫ್ರಾನ್ಸ್ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ನೀಡಿದೆ. ಫ್ರಾನ್ಸ್‌ನ ವಿಮಾನ ನಿಲ್ದಾಣಗಳ ಮೂಲಕ ಬೇರೆ ದೇಶಗಳಿಗೆ ಪ್ರಯಾಣಿಸುವ (Transit) ಭಾರತೀಯರಿಗೆ ಇನ್ನು ಮುಂದೆ ‘ಏರ್‌ಪೋರ್ಟ್ ಟ್ರಾನ್ಸಿಟ್ ವೀಸಾ’ (ATV) ಅಗತ್ಯವಿಲ್ಲ ಎಂದು ಘೋಷಿಸಲಾಗಿದೆ. ಗುರುವಾರ ನಡೆದ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಮಹತ್ವದ ವಿಷಯವನ್ನು ಖಚಿತಪಡಿಸಿದ್ದಾರೆ. ಏಪ್ರಿಲ್ 10 ರಿಂದಲೇ ಜಾರಿಗೆ ಈ ವರ್ಷದ … Continue reading ಭಾರತೀಯ ಪ್ರಯಾಣಿಕರಿಗೆ ಶುಭಸುದ್ದಿ: ಇನ್ಮುಂದೆ ಫ್ರಾನ್ಸ್ ವಿಮಾನ ನಿಲ್ದಾಣಗಳಲ್ಲಿ ‘ಟ್ರಾನ್ಸಿಟ್ ವೀಸಾ’ ಅಗತ್ಯವಿಲ್ಲ!