ಭಾರತೀಯ ಮೂಲದ ಕುಟುಂಬಗಳಿಗೆ ಸಿಹಿ ಸುದ್ದಿ ; ಕೆನಡಾದಲ್ಲಿ ‘ಪೌರತ್ವ ನಿಯಮ’ಗಳು ಸಡಿಲಿಕೆ!
ನವದೆಹಲಿ : ಕೆನಡಾ ತನ್ನ ವಂಶಾವಳಿಯ ಮೂಲಕ ಪೌರತ್ವ ಕಾನೂನನ್ನ ತಿದ್ದುಪಡಿ ಮಾಡುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಸಂಸತ್ತಿನಲ್ಲಿ ಪರಿಚಯಿಸಲಾದ ಬಿಲ್ ಸಿ-3 ಈಗ ರಾಯಲ್ ಅಸೆಂಟ್ ಪಡೆದುಕೊಂಡಿದೆ, ಇದು ಕಾನೂನನ್ನು ಅನುಷ್ಠಾನಕ್ಕೆ ಒಂದು ಹೆಜ್ಜೆ ಹತ್ತಿರ ತರುತ್ತದೆ. ಈ ಬದಲಾವಣೆಗಳು ಸಾವಿರಾರು ಭಾರತೀಯ ಮೂಲದ ಕುಟುಂಬಗಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ಕೆನಡಾ ಸರ್ಕಾರದ ಪ್ರಕಾರ, ಹೊಸ ಕಾನೂನು ಜಾರಿಗೆ ಬಂದ ನಂತರ, ಮೊದಲ ತಲೆಮಾರಿನ ಮಿತಿ ಅಥವಾ ಹಳೆಯ ನಿಯಮಗಳಿಂದಾಗಿ ಪೌರತ್ವದಿಂದ ಹೊರಗುಳಿದವರಿಗೆ ಪೌರತ್ವವನ್ನ ನೀಡಲಾಗುವುದು. … Continue reading ಭಾರತೀಯ ಮೂಲದ ಕುಟುಂಬಗಳಿಗೆ ಸಿಹಿ ಸುದ್ದಿ ; ಕೆನಡಾದಲ್ಲಿ ‘ಪೌರತ್ವ ನಿಯಮ’ಗಳು ಸಡಿಲಿಕೆ!
Copy and paste this URL into your WordPress site to embed
Copy and paste this code into your site to embed