ಹೊಸ ವರ್ಷಕ್ಕೂ ಮುನ್ನ ಭಾರತಕ್ಕೆ ಶುಭ ಸುದ್ದಿ ; ಜಪಾನ್ ಹಿಂದಿಕ್ಕಿ ಅತಿದೊಡ್ಡ ಅರ್ಥಿಕತೆ ಮೈಲಿಗಲ್ಲು

ನವದೆಹಲಿ : ಜಪಾನ್ ಹಿಂದಿಕ್ಕಿ 4,180 ಬಿಲಿಯನ್ ಯುಎಸ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ಮೂಲಕ ಭಾರತ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಸ್ಥಿರವಾದ ಬಲವಾದ ಬೆಳವಣಿಗೆಯ ದರದೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರೆದಿದೆ ಎಂದು ಸರ್ಕಾರಿ ಹೇಳಿಕೆ ತಿಳಿಸಿದೆ. 2030ರ ವೇಳೆಗೆ ಭಾರತವು ಜರ್ಮನಿಯನ್ನ ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಅಂದಾಜಿಸಲಾಗಿದೆ, ಆಗ ಅದರ ಜಿಡಿಪಿ 7,300 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ. GDP ಬೆಳವಣಿಗೆ.! … Continue reading ಹೊಸ ವರ್ಷಕ್ಕೂ ಮುನ್ನ ಭಾರತಕ್ಕೆ ಶುಭ ಸುದ್ದಿ ; ಜಪಾನ್ ಹಿಂದಿಕ್ಕಿ ಅತಿದೊಡ್ಡ ಅರ್ಥಿಕತೆ ಮೈಲಿಗಲ್ಲು