ರಾಜ್ಯದ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು’ಗಳ ‘ಅಥಿತಿ ಉಪನ್ಯಾಸಕ’ರಿಗೆ ಗುಡ್ ನ್ಯೂಸ್: ಬಾಕಿ ಗೌರವಧನಕ್ಕೆ ಅನುದಾನ ಬಿಡುಗಡೆ

ಬೆಂಗಳೂರು: 2021-22ನೇ ಸಾಲಿನಲ್ಲಿ ನೇಮಕಗೊಂಡು, ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ( Guest Lecturer ) ನವೆಂಬರ್ 2022ರ ತಿಂಗಳಿನ 23 ದಿನಗಳಿಗೆ ಮತ್ತು ಹಿಂದಿನ ಸಾಲಿನಲ್ಲಿ ಕೊರತೆಯಾಗಿರುವ ತಿಂಗಳಿಗೆ ಗೌರವಧಕ್ಕಾಗಿ ಅನುದಾನವನ್ನು ರಾಜ್ಯ ಸರ್ಕಾರ ( Karnataka Government ) ಬಿಡುಗಡೆ ಮಾಡಿದೆ. BIG BREAKING NEWS: ‘ಕರ್ನಾಟಕ ವಿಧಾನಸಭಾ ಚುನಾವಣೆ-2023’ಗೆ ಚು.ಆಯೋಗದಿಂದ ಭರ್ಜರಿ ತಯಾರಿ: ‘ತವರು ಜಿಲ್ಲೆಯ ಅಧಿಕಾರಿ’ಗಳ ವರ್ಗಾವಣೆಗೆ ಆದೇಶ ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ( Department of Collegiate … Continue reading ರಾಜ್ಯದ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು’ಗಳ ‘ಅಥಿತಿ ಉಪನ್ಯಾಸಕ’ರಿಗೆ ಗುಡ್ ನ್ಯೂಸ್: ಬಾಕಿ ಗೌರವಧನಕ್ಕೆ ಅನುದಾನ ಬಿಡುಗಡೆ