ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ‘ಜೀವ ವಿಮಾ ಪಾಲಿಸಿ’ ಮೇಲೆ ‘ಸಾಲ ಮಂಜೂರಾತಿ’ಗೆ ‘ಆನ್ ಲೈನ್ ವ್ಯವಸ್ಥೆ’ ಜಾರಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸರ್ಕಾರಿ ನೌಕರರ ( Government Employees ) ಜೀವ ವಿಮಾ ಪಾಲಿಸಿಗಳ ( life insurance policy ) ಮೇಲೆ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಆನ್ ಲೈನ್ ಮೂಲಕ ಇತ್ಯರ್ಥದ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಮೈಕ್ರೋಸಾಫ್ಟ್ ‘ಮರುಜೋಡಣೆ’ಯ ಭಾಗವಾಗಿ 1,800 ಉದ್ಯೋಗಳ ಕಡಿತ, ‘ಟ್ವಿಟರ್’ನಿಂದ ನೇಮಕಾತಿ ತಂಡದಿಂದ 30% ಸಿಬ್ಬಂದಿಯನ್ನು ವಜಾ ಈ … Continue reading ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ‘ಜೀವ ವಿಮಾ ಪಾಲಿಸಿ’ ಮೇಲೆ ‘ಸಾಲ ಮಂಜೂರಾತಿ’ಗೆ ‘ಆನ್ ಲೈನ್ ವ್ಯವಸ್ಥೆ’ ಜಾರಿ