BIGG NEWS: ಚಿನ್ನಾಭರಣ ಖರೀದಿಸುವವರಿಗೆ ಗುಡ್‌ ನ್ಯೂಸ್‌; ಬಂಗಾರ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ಕೆಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಇಂದು ಮಿತ್ರ ಸಪ್ತಮಿ. ಹೀಗಾಗಿ ಒಳ್ಳೆಯ ದಿನವಾಗಿದ್ದರಿಂದ ಚಿನ್ನಾಭರಣ ಖರೀದಿ ಮಾಡುವವರಿಗೆ ಡಬಲ್‌ ಧಮಾಕಾವಾಗಿದೆ. ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಚಿನ್ನದ ಬೆಲೆ ನಿನ್ನೆ ಸ್ಥಿರವಾಗಿತ್ತು. ಬೆಳ್ಳಿಯ ದರ ಸ್ಥಿರವಾಗಿದೆ. ಬೆಳ್ಳಿಯ ದರ ನಿನ್ನೆ ಕಿಲೋ ಮೇಲೆ 400 ರೂಪಾಯಿ ಇಳಿದಿತ್ತು. BIGG NEWS: ಬೆಳಗಾವಿಯಲ್ಲಿ ರಕ್ಷಣಾ ಇಲಾಖೆ ವಶದಲ್ಲಿರುವ ಭೂಮಿ ರಾಜ್ಯಕ್ಕೆ ಹಸ್ತಾಂತರಿಸಿ: ರಾಜನಾಥ್ ಸಿಂಗ್​ಗೆ ಸಿಎಂ ಮನವಿ   ಚಿನ್ನದ ಬೆಲೆ ಏರಿಳಿತದ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ … Continue reading BIGG NEWS: ಚಿನ್ನಾಭರಣ ಖರೀದಿಸುವವರಿಗೆ ಗುಡ್‌ ನ್ಯೂಸ್‌; ಬಂಗಾರ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ