ರೈತರಿಗೆ ಸಿಹಿ ಸುದ್ದಿ ; ಬೆಳೆಯ ಮೇಲಿನ ‘ಕೀಟ ದಾಳಿ’ ಗುರುತಿಸುತ್ತೆ ಈ ‘ಅಪ್ಲಿಕೇಶನ್’, ಈಗ ಬೆಳೆಗೆ ಹಾನಿಯಾಗೋಲ್ಲ

ನವದೆಹಲಿ: ಸ್ವಿಸ್ ಅಗ್ರೋಕೆಮಿಕಲ್ಸ್ ಕಂಪನಿ ಸಿಂಜೆಂಟಾ ತನ್ನ ಮೊಬೈಲ್ ಅಪ್ಲಿಕೇಶನ್‍ ‘syngenta anantham app’ನಲ್ಲಿ ಬೆಳೆಗಳ ಮೇಲೆ ಕೀಟ ಅಥವಾ ರೋಗ ದಾಳಿಗಳನ್ನ ಗುರುತಿಸಲು ವೈಶಿಷ್ಟ್ಯವನ್ನ ಪರಿಚಯಿಸಿದೆ. ಈ ವರ್ಷದ ಆಗಸ್ಟ್’ನಲ್ಲಿ ಬಿಡುಗಡೆಯಾದ ತನ್ನ ಬೆಳೆವಾರು ‘ಗ್ರೋವರ್ ಅಪ್ಲಿಕೇಶನ್’ ಹೊಸ ವೈಶಿಷ್ಟ್ಯವಾದ ‘ಕ್ರಾಪ್ ಡಾಕ್ಟರ್’ ಅನ್ನು ಪರಿಚಯಿಸಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಸಿಂಜೆಂಟಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಕಂಟ್ರಿ ಹೆಡ್ ಸುಶೀಲ್ ಕುಮಾರ್ ಮಾತನಾಡಿ, ಜಾಗತಿಕವಾಗಿ ರೈತರು ಹವಾಮಾನ ಬದಲಾವಣೆ, ಮಣ್ಣಿನ ಸವಕಳಿ … Continue reading ರೈತರಿಗೆ ಸಿಹಿ ಸುದ್ದಿ ; ಬೆಳೆಯ ಮೇಲಿನ ‘ಕೀಟ ದಾಳಿ’ ಗುರುತಿಸುತ್ತೆ ಈ ‘ಅಪ್ಲಿಕೇಶನ್’, ಈಗ ಬೆಳೆಗೆ ಹಾನಿಯಾಗೋಲ್ಲ