ದೇಶದ ರೈತರಿಗೆ ಗುಡ್ ನ್ಯೂಸ್ : ನಾಳೆಯೇ ನಿಮ್ಮ ಖಾತೆ ಸೇರಲಿದೆ ₹2000 ಹಣ
ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತಿನ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಈ ತಿಂಗಳ 28ರಂದು ಅಂದ್ರೆ ನಾಳೆಯೇ ರೈತರ ಖಾತೆಗಳಿಗೆ ತಲಾ 2,000 ರೂ.ಗಳನ್ನ ಜಮಾ ಮಾಡಲಾಗುವುದು. ಪ್ರಧಾನಿ ಮೋದಿ ಮಹಾರಾಷ್ಟ್ರದ ಯವತ್ಮಾಲ್’ನಿಂದ ಬಟನ್ ಒತ್ತುವ ಮೂಲಕ ಈ ಹಣವನ್ನ ಬಿಡುಗಡೆ ಮಾಡಲಿದ್ದಾರೆ. ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಮತ್ತು ಪಿಎಂ ಕಿಸಾನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಇದನ್ನ ಬಹಿರಂಗಪಡಿಸಲಾಗಿದೆ. ಅಂದ್ಹಾಗೆ,ಈ ಹಣವನ್ನ ಪಡೆಯಲು ರೈತರು … Continue reading ದೇಶದ ರೈತರಿಗೆ ಗುಡ್ ನ್ಯೂಸ್ : ನಾಳೆಯೇ ನಿಮ್ಮ ಖಾತೆ ಸೇರಲಿದೆ ₹2000 ಹಣ
Copy and paste this URL into your WordPress site to embed
Copy and paste this code into your site to embed