ರಾಜ್ಯದ ರೈತರಿಗೆ ಸಂತಸದ ಸುದ್ದಿ: ಕರ್ನಾಟಕಕ್ಕೆ ಜೂನ್.10ರ ಬಳಿಕ ‘ಮುಂಗಾರು ಪ್ರವೇಶ’ | Mansoon Rain

ಬೆಂಗಳೂರು: ಮಾನ್ಸೂನ್ ಮಳೆಯು ಕೇರಳಕ್ಕೆ ಮೇ.31ರಂದು ಕಾಲಿಡಲಿದೆ. ಆ ಬಳಿಕ ಕರ್ನಾಟಕಕ್ಕೆ ಜೂನ್.10ರ ಬಳಿಕ ಮುಂಗಾರು ಪ್ರವೇಶಿಸಲಿದೆ. ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆಯ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದಲ್ಲಿ ಬರಗಾಲ ಮರೆಯಾಗುವ ಎಲ್ಲಾ ಮುನ್ಸೂಚನೆಗಳು ಕಂಡು ಬರುತ್ತಿವೆ. ಜೂನ್.10ರ ಬಳಿಕ ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದ್ದು, ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ ಎಂದಿದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲೂ ಕರ್ನಾಟಕದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ರಾಜ್ಯದ ರೈತರಿಗೆ ಸಂತಸದ ಸುದ್ದಿಯನ್ನು ನೀಡಿದೆ. BREAKING: ರಾಜ್ಯ … Continue reading ರಾಜ್ಯದ ರೈತರಿಗೆ ಸಂತಸದ ಸುದ್ದಿ: ಕರ್ನಾಟಕಕ್ಕೆ ಜೂನ್.10ರ ಬಳಿಕ ‘ಮುಂಗಾರು ಪ್ರವೇಶ’ | Mansoon Rain