`EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಯುಎಎನ್-ಆಧಾರ್ ಜೋಡಣೆಯ ಗಡುವು ವಿಸ್ತರಣೆ

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ವೈಯಕ್ತಿಕ ಚಂದಾದಾರರ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ನೊಂದಿಗೆ ಕಡ್ಡಾಯ ಆಧಾರ್ ಜೋಡಣೆಯ ಗಡುವನ್ನು ಜೂನ್ 1 ರಿಂದ ಸೆಪ್ಟೆಂಬರ್ 1, 2021 ರವರೆಗೆ ವಿಸ್ತರಿಸಿದೆ. ಕದನ ವಿರಾಮ ಘೋಷಣೆಯಾದ ಬಳಿಕ ಮೊದಲ ಬಾರಿ ಗಾಜಾ ಮೇಲೆ ಮಾಡಿದ ಇಸ್ರೇಲ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇಪಿಎಫ್ ಚಂದಾದಾರರು ಎದುರಿಸುತ್ತಿರುವ ಅನಾನುಕೂಲತೆಯ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರಿಗೆ ಹಲವಾರು ಮನವಿಗಳ ನಂತರ ಈ … Continue reading `EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಯುಎಎನ್-ಆಧಾರ್ ಜೋಡಣೆಯ ಗಡುವು ವಿಸ್ತರಣೆ