EPFO ಸದಸ್ಯರಿಗೆ ಸಿಹಿ ಸುದ್ದಿ ; ಶೀಘ್ರದಲ್ಲೇ ATM ಮತ್ತು UPI ಮೂಲಕ ‘PF ಹಣ’ ಹಿಂಪಡೆಯ್ಬೋದು

ನವದೆಹಲಿ : ಇಪಿಎಫ್‌ಒ ಸದಸ್ಯರು ಶೀಘ್ರದಲ್ಲೇ ತಮ್ಮ ಪಿಎಫ್ ಖಾತೆಯಿಂದ ಎಟಿಎಂ ಅಥವಾ ಯುಪಿಐ ನಂತಹ ಇತರ ವಿಧಾನಗಳ ಮೂಲಕ ಹಣ ಹಿಂಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಅವರು ತಮ್ಮ ಬ್ಯಾಂಕ್ ಖಾತೆಗಳನ್ನು ಇಪಿಎಫ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಈ ಸೌಲಭ್ಯವು ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಪ್ರಾರಂಭವಾಗಬಹುದು. ಈ ವಿಷಯಕ್ಕೆ ಸಂಬಂಧಿಸಿದ ಉನ್ನತ ಮೂಲವೊಂದು, ಪಿಎಫ್ ನಿಧಿಯ ಒಂದು ನಿರ್ದಿಷ್ಟ ಭಾಗವನ್ನ ನಿರ್ಬಂಧಿಸುವ ಮತ್ತು ಹೆಚ್ಚಿನ ಭಾಗವನ್ನ ಯುಪಿಐ ಅಥವಾ ಎಟಿಎಂ ಡೆಬಿಟ್ ಕಾರ್ಡ್‌’ನಂತಹ ವಿವಿಧ ವಿಧಾನಗಳ … Continue reading EPFO ಸದಸ್ಯರಿಗೆ ಸಿಹಿ ಸುದ್ದಿ ; ಶೀಘ್ರದಲ್ಲೇ ATM ಮತ್ತು UPI ಮೂಲಕ ‘PF ಹಣ’ ಹಿಂಪಡೆಯ್ಬೋದು