‘EPFO ಉದ್ಯೋಗಿ’ಗಳಿಗೆ ಗುಡ್ ನ್ಯೂಸ್: ಕೆಲಸ ಬದಲಿಸಿದಾಗ, ನಿಮ್ಮ ‘ಖಾತೆ ಸ್ವಯಂ ವರ್ಗಾವಣೆ’
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation -EPFO) ತನ್ನ ಲಕ್ಷಾಂತರ ಸದಸ್ಯರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೊಸ ನಿರ್ಧಾರದ ಪ್ರಕಾರ, ಈಗ ಇಪಿಎಫ್ಒ ಸದಸ್ಯರು ತಮ್ಮ ಕೆಲಸವನ್ನು ಬದಲಾಯಿಸಿದರೆ, ಅವರ ಪಿಎಫ್ ಮೊತ್ತವನ್ನು ಸ್ವಯಂಚಾಲಿತವಾಗಿ ಹೊಸ ಕಂಪನಿಗೆ ವರ್ಗಾಯಿಸಲಾಗುತ್ತದೆ. ಹೊಸ ಸೌಲಭ್ಯವನ್ನು ಪರಿಚಯಿಸಿದ ನಂತರ, ಹಳೆಯ ಕಂಪನಿಯಿಂದ ಹೊಸ ಕಂಪನಿಗೆ ಪಿಎಫ್ ಮೊತ್ತವನ್ನು ವರ್ಗಾಯಿಸಲು ನೌಕರರು ಫಾರ್ಮ್ -31 ಅನ್ನು ಭರ್ತಿ ಮಾಡಬೇಕಾಗಿಲ್ಲ. ಈ ಹಿಂದೆ, ಉದ್ಯೋಗ ಬದಲಾವಣೆಯ ಸಮಯದಲ್ಲಿ, … Continue reading ‘EPFO ಉದ್ಯೋಗಿ’ಗಳಿಗೆ ಗುಡ್ ನ್ಯೂಸ್: ಕೆಲಸ ಬದಲಿಸಿದಾಗ, ನಿಮ್ಮ ‘ಖಾತೆ ಸ್ವಯಂ ವರ್ಗಾವಣೆ’
Copy and paste this URL into your WordPress site to embed
Copy and paste this code into your site to embed