4.5 ಕೋಟಿ EPFO ಚಂದರಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು
ನವದೆಹಲಿ: ಭವಿಷ್ಯ ನಿಧಿಯೊಂದಿಗೆ ತನ್ನ ಸದಸ್ಯರಿಗೆ ಆರೋಗ್ಯ, ಹೆರಿಗೆ ಮತ್ತು ಅಂಗವೈಕಲ್ಯ ಪ್ರಯೋಜನಗಳನ್ನು ಒದಗಿಸುವತ್ತ ಇಪಿಎಫ್ಒ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಈಗ ತನ್ನ ಸೇವೆ ವಿಸ್ತರಣೆಯ ಮೇಲೆ ಕಣ್ಣಿಟ್ಟಿದೆ ಮತ್ತು ಭವಿಷ್ಯ ನಿಧಿಗೆ ಸಂಬಂಧಿಸಿದ ಪ್ರಯೋಜನಗಳನ್ನು ನೀಡಲು ಮುಂದಾಗಿದ್ದು ಈಗ ಆರೋಗ್ಯ, ಪಿಂಚಣಿ, ಹೆರಿಗೆ ಮತ್ತು ಅಂಗವೈಕಲ್ಯ ಅಥವಾ ಅಂಗವೈಕಲ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಶೀಘ್ರದಲ್ಲೇ ತನ್ನ ಸದಸ್ಯರಿಗೆ ಒದಗಿಸಬಹುದು ಎನ್ನಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಇಪಿಎಫ್ಒನ ಸೇವೆ ವಿಸ್ತರಣೆಯ … Continue reading 4.5 ಕೋಟಿ EPFO ಚಂದರಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು
Copy and paste this URL into your WordPress site to embed
Copy and paste this code into your site to embed