ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘UAN’ ಸಕ್ರಿಯಗೊಳಿಸುವಿಕೆಗೆ ಗಡುವು ವಿಸ್ತರಣೆ, ಜಸ್ಟ್ ಇಷ್ಟು ಮಾಡಿ!
ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಯುನಿವರ್ಸಲ್ ಅಕೌಂಟ್ ನಂಬರ್ (UAN) ಸಕ್ರಿಯಗೊಳಿಸಲು ಮತ್ತು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲು ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಇದನ್ನು ಜೂನ್ 30, 2025ರವರೆಗೆ ವಿಸ್ತರಿಸುವ ಪ್ರಕಟಣೆಯನ್ನ ಹೊರಡಿಸಲಾಗಿದೆ. ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ELI) ಯೋಜನೆಯ ಪ್ರಯೋಜನಗಳನ್ನ ಪಡೆಯಲು ಬಯಸುವ ಉದ್ಯೋಗಿಗಳಿಗೆ ಈ ವಿಸ್ತರಣೆಯು ಅನ್ವಯಿಸುತ್ತದೆ. ಆರಂಭಿಕ ಗಡುವು ನವೆಂಬರ್ 30, 2024 ಆಗಿತ್ತು ಮತ್ತು ಅದನ್ನ ಹಲವಾರು ಬಾರಿ ವಿಸ್ತರಿಸಲಾಗಿದೆ. ELI ಯೋಜನೆಯಡಿ ಪ್ರಯೋಜನಗಳನ್ನು … Continue reading ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘UAN’ ಸಕ್ರಿಯಗೊಳಿಸುವಿಕೆಗೆ ಗಡುವು ವಿಸ್ತರಣೆ, ಜಸ್ಟ್ ಇಷ್ಟು ಮಾಡಿ!
Copy and paste this URL into your WordPress site to embed
Copy and paste this code into your site to embed