ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘EPFO’ನ ಹೊಸ ನಿಯಮ ; ಈಗ ನೀವು ‘ದ್ವಿಗುಣ’ ಮೊತ್ತ ಹಿಂಪಡೆಯ್ಬೋದು!
ನವದೆಹಲಿ : ಪಿಎಫ್ ಖಾತೆಯಿಂದ ಹಣವನ್ನ ಹಿಂಪಡೆಯಲು ಸಂಬಂಧಿಸಿದ ನಿಯಮಗಳನ್ನ ಇಪಿಎಫ್ಒ ಬದಲಾಯಿಸಿದೆ. ಬದಲಾದ ನಿಯಮಗಳಲ್ಲಿ ಖಾತೆದಾರರಿಗೆ ಪರಿಹಾರ ನೀಡಲಾಗಿದೆ. ಈಗ ಪಿಎಫ್ ಖಾತೆದಾರರು ತಮ್ಮ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರ ಗಂಭೀರ ಕಾಯಿಲೆಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಹಿಂಪಡೆಯಬಹುದು. ಈ ಹಿಂದೆ ಈ ಮಿತಿ 50 ಸಾವಿರ ರೂಪಾಯಿಗಳಾಗಿತ್ತು. ಈಗ ಅದನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಹೊಸ ನಿಯಮಗಳು ಏಪ್ರಿಲ್ 16 ರಿಂದ ಜಾರಿಗೆ ಬಂದಿವೆ. ಅಗತ್ಯವಿರುವ ಹಣ ನೀವು ಹಿಂಪಡೆಯಬಹುದು.! ಪಿಎಫ್ … Continue reading ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘EPFO’ನ ಹೊಸ ನಿಯಮ ; ಈಗ ನೀವು ‘ದ್ವಿಗುಣ’ ಮೊತ್ತ ಹಿಂಪಡೆಯ್ಬೋದು!
Copy and paste this URL into your WordPress site to embed
Copy and paste this code into your site to embed