ಉದ್ಯೋಗಿಗಳಿಗೆ ಗುಡ್ ನ್ಯೂಸ್ : ನಿಮ್ಮ ಜೇಬು ಸೇರಿಲಿದೆ ‘ಅಧಿಕ ಹಣ’, ‘ಸಂಬಳ’ ಹೆಚ್ಚಳ : ಸಮೀಕ್ಷೆ
ನವದೆಹಲಿ : ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಉದ್ಯೋಗಿಗಳ ವೇತನವು ಈ ವರ್ಷ ಶೇಕಡಾ 9.5ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು 2023ರಲ್ಲಿ 9.7 ಶೇಕಡಾ ಹೆಚ್ಚಳಕ್ಕೆ ಹೋಲಿಸಿದರೆ ಸ್ವಲ್ಪ ಇಳಿಕೆಯಾಗಿದೆ. ಹೀಗಾಗಿ ನೌಕರರು ವೇತನ ಹೆಚ್ಚಳದ ವಿಷಯದಲ್ಲಿ ಕೊಂಚ ನಿರಾಶೆಯನ್ನ ಎದುರಿಸಬೇಕಾಗಬಹುದು. ಟಾಪ್ ಪರ್ಫಾರ್ಮರ್‌ಗಳಿಗೆ ಹೆಚ್ಚಿನ ಇನ್‌ಕ್ರಿಮೆಂಟ್.! ಉನ್ನತ ಸಾಧನೆ ಮಾಡುವವರು ಇತರ ಉದ್ಯೋಗಿಗಳಿಗಿಂತ 1.74 ಪಟ್ಟು ಹೆಚ್ಚು ಇನ್‌ಕ್ರಿಮೆಂಟ್‌ಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಆದರೆ, ಸರಾಸರಿ ವೇತನ ಹೆಚ್ಚಳದಲ್ಲಿ ಇಳಿಕೆಯಾಗಿದ್ದರೂ, ಈ ಬಾರಿ ಹಣದುಬ್ಬರ ಇಳಿಕೆಯಿಂದಾಗಿ, ಉದ್ಯೋಗಿಗಳ … Continue reading ಉದ್ಯೋಗಿಗಳಿಗೆ ಗುಡ್ ನ್ಯೂಸ್ : ನಿಮ್ಮ ಜೇಬು ಸೇರಿಲಿದೆ ‘ಅಧಿಕ ಹಣ’, ‘ಸಂಬಳ’ ಹೆಚ್ಚಳ : ಸಮೀಕ್ಷೆ
Copy and paste this URL into your WordPress site to embed
Copy and paste this code into your site to embed