ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘PF’ ಖಾತೆಗೆ ‘ಬಡ್ಡಿ ಹಣ’ ಜಮಾ, ನಿಮ್ಮ ಖಾತೆ ಸೇರಿದ್ಯಾ.? ಹೀಗೆ ಚೆಕ್ ಮಾಡಿ!

ನವದೆಹಲಿ : ಉದ್ಯೋಗಿಗಳಿಗೆ ಶುಭ ಸುದ್ದಿ ಸಿಕ್ಕಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ 2023-24 ಹಣಕಾಸು ವರ್ಷಕ್ಕೆ ಬಡ್ಡಿ ಪಾವತಿಗಳನ್ನ ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಈ ಅವಧಿಯ ಬಡ್ಡಿ ದರವನ್ನ ವಾರ್ಷಿಕ 8.25% ಎಂದು ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ, EPFO ​​23.04 ಲಕ್ಷ ಕ್ಲೈಮ್‌’ಗಳನ್ನ ಇತ್ಯರ್ಥಗೊಳಿಸಿದ್ದು, 9,260 ಕೋಟಿ ಪಾವತಿಸಲಾಗಿದೆ. ಇತ್ತೀಚಿನ ಬಡ್ಡಿ ದರವು ವಾರ್ಷಿಕ 8.25% ಆಗಿದೆ. ಪಿಂಚಣಿ ನಿಧಿ ಸಂಸ್ಥೆಯು ಈ ಮಾಹಿತಿಯನ್ನ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ‘X’ ನಲ್ಲಿ … Continue reading ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ‘PF’ ಖಾತೆಗೆ ‘ಬಡ್ಡಿ ಹಣ’ ಜಮಾ, ನಿಮ್ಮ ಖಾತೆ ಸೇರಿದ್ಯಾ.? ಹೀಗೆ ಚೆಕ್ ಮಾಡಿ!