ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಪ್ರತಿ 10 ವರ್ಷಕೊಮ್ಮೆ ‘ಪೂರ್ಣ PF’ ವಿತ್ ಡ್ರಾಗೆ ಅವಕಾಶ ; ವರದಿ
ನವದೆಹಲಿ : ಇಪಿಎಫ್‌ಒ (ನೌಕರರ ಭವಿಷ್ಯ ನಿಧಿ ಸಂಸ್ಥೆ) ಖಾತೆಗಳಿಂದ ಹಣವನ್ನ ಹಿಂಪಡೆಯುವ ನಿಯಮಗಳಲ್ಲಿ ಕೇಂದ್ರವು ಶೀಘ್ರದಲ್ಲೇ ದೊಡ್ಡ ಬದಲಾವಣೆಯನ್ನ ಮಾಡಬಹುದು. ಮಾಧ್ಯಮಗಳ ವರದಿಯ ಪ್ರಕಾರ, ಇಪಿಎಫ್‌ಒ ಸದಸ್ಯರು ಪ್ರತಿ 10 ವರ್ಷಗಳಿಗೊಮ್ಮೆ ತಮ್ಮ ಪೂರ್ಣ ಮೊತ್ತವನ್ನ ಅಥವಾ ಅದರ ಒಂದು ಭಾಗವನ್ನ ಹಿಂಪಡೆಯಲು ಅನುಮತಿಸುವಂತೆ ಸೂಚಿಸುವ ಪ್ರಸ್ತಾವನೆಯನ್ನ ನಿವೃತ್ತಿ ನಿಧಿ ಸಂಸ್ಥೆ ಮಂಡಿಸಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ, ಸಂಘಟಿತ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ 7 ಕೋಟಿಗೂ ಹೆಚ್ಚು ಸಕ್ರಿಯ ಇಪಿಎಫ್‌ಒ ಸದಸ್ಯರಿಗೆ ಇದು … Continue reading ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಪ್ರತಿ 10 ವರ್ಷಕೊಮ್ಮೆ ‘ಪೂರ್ಣ PF’ ವಿತ್ ಡ್ರಾಗೆ ಅವಕಾಶ ; ವರದಿ
Copy and paste this URL into your WordPress site to embed
Copy and paste this code into your site to embed