ಉದ್ಯೋಗಿಗಳಿಗೆ ಸಿಹಿಸುದ್ದಿ ; ಶೀಘ್ರ ‘HRA’ ಹೆಚ್ಚಳ, ಎಷ್ಟು ಜಾಸ್ತಿಯಾಗುತ್ತೆ ಗೊತ್ತಾ.?

ನವದೆಹಲಿ : ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಮತ್ತು 18 ತಿಂಗಳ ಡಿಎ ಬಾಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ವರದಿಗಳ ಪ್ರಕಾರ, ಮನೆ ಬಾಡಿಗೆ ಭತ್ಯೆ (HRA) ಹೆಚ್ಚಳದ ಬಗ್ಗೆ ಕೇಂದ್ರವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ವರದಿಗಳನ್ನ ನಂಬುವುದಾದ್ರೆ, ಕೇಂದ್ರವು ಶೀಘ್ರದಲ್ಲೇ HRA ಹೆಚ್ಚಳದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ, ಆದಾಗ್ಯೂ, ಇನ್ನೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಶೇ.4ರಷ್ಟು ಡಿಎ ಹೆಚ್ಚಳವನ್ನು ಪಡೆದ ನಂತರ, ಕೇಂದ್ರ ಸರ್ಕಾರಿ ನೌಕರರು … Continue reading ಉದ್ಯೋಗಿಗಳಿಗೆ ಸಿಹಿಸುದ್ದಿ ; ಶೀಘ್ರ ‘HRA’ ಹೆಚ್ಚಳ, ಎಷ್ಟು ಜಾಸ್ತಿಯಾಗುತ್ತೆ ಗೊತ್ತಾ.?