ಉದ್ಯೋಗಿಗಳಿಗೆ ಗುಡ್ ನ್ಯೂಸ್ ; PF ಮೇಲಿನ ‘ಬಡ್ಡಿದರ’ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ಗ್ರೀನ್ ಸಿಗ್ನಲ್
ನವದೆಹಲಿ : 7 ಕೋಟಿ ಇಪಿಎಫ್ಒ ಸದಸ್ಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕೇಂದ್ರ ಹಣಕಾಸು ಸಚಿವಾಲಯವು ದೊಡ್ಡ ಘೋಷಣೆ ಮಾಡಿದೆ. ನೌಕರರ ಭವಿಷ್ಯ ನಿಧಿ ಠೇವಣಿಗಳ ಬಡ್ಡಿದರವನ್ನ ಹೆಚ್ಚಿಸಲು ಸಚಿವಾಲಯ ಅನುಮೋದನೆ ನೀಡಿದೆ. ಈ ವರ್ಷದ ಫೆಬ್ರವರಿಯಲ್ಲಿ, ನೌಕರರ ಭವಿಷ್ಯ ನಿಧಿ ಸಂಸ್ಥೆ 2023-24ರ ಹಣಕಾಸು ವರ್ಷಕ್ಕೆ ಬಡ್ಡಿದರವನ್ನ ಶೇಕಡಾ 8.25ಕ್ಕೆ ಹೆಚ್ಚಿಸುವುದಾಗಿ ಘೋಷಿಸಿತ್ತು, ಇದನ್ನು ಈಗ ಹಣಕಾಸು ಸಚಿವಾಲಯ ಅನುಮೋದಿಸಿದೆ. ಇಪಿಎಫ್ಒ ಹೊಸ ಬಡ್ಡಿದರವನ್ನು 2023-24ನೇ ಸಾಲಿಗೆ 8.25%ಕ್ಕೆ ಹೆಚ್ಚಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ … Continue reading ಉದ್ಯೋಗಿಗಳಿಗೆ ಗುಡ್ ನ್ಯೂಸ್ ; PF ಮೇಲಿನ ‘ಬಡ್ಡಿದರ’ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ಗ್ರೀನ್ ಸಿಗ್ನಲ್
Copy and paste this URL into your WordPress site to embed
Copy and paste this code into your site to embed