ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ‘ಕೇಂದ್ರ ಸರ್ಕಾರ’ ಮಹತ್ವದ ಘೋಷಣೆ, ಈ ಸಾಲದ ಮೇಲಿನ ‘ಬಡ್ಡಿದರ’ ಇಳಿಕೆ

ನವದೆಹಲಿ : ಕೇಂದ್ರ ನೌಕರರಿಗೆ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ಉದ್ಯೋಗಿಗಳಿಗೆ ಮನೆ ನಿರ್ಮಾಣಕ್ಕೆ ನೀಡಲಾಗುವ ಬಿಲ್ಡಿಂಗ್ ಅಡ್ವಾನ್ಸ್ (HBA) ಬಡ್ಡಿ ದರ ಅಂದರೆ ಬ್ಯಾಂಕ್‍ನಿಂದ ಪಡೆದ ಗೃಹ ಸಾಲದ ಮೇಲಿನ ಬಡ್ಡಿ ದರವನ್ನ ಶೇ.7.9ರಿಂದ ಶೇ.7.1ಕ್ಕೆ ಇಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಹೆಚ್ಚಿನ ಅನುಕೂಲವಾಗಲಿದೆ . ಮನೆ ನಿರ್ಮಿಸಲು, ಮನೆ ಅಥವಾ ಫ್ಲಾಟ್ ಖರೀದಿಸಲು ಬ್ಯಾಂಕ್‌ನಿಂದ ಪಡೆದ ಗೃಹ ಸಾಲದ ಮರುಪಾವತಿಗಾಗಿ ಉದ್ಯೋಗಿಗಳಿಗೆ ನೀಡುವ ಮುಂಗಡಗಳ ಮೇಲಿನ ಬಡ್ಡಿ ದರವನ್ನ ಸರ್ಕಾರವು ಏಪ್ರಿಲ್ 1, … Continue reading ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ‘ಕೇಂದ್ರ ಸರ್ಕಾರ’ ಮಹತ್ವದ ಘೋಷಣೆ, ಈ ಸಾಲದ ಮೇಲಿನ ‘ಬಡ್ಡಿದರ’ ಇಳಿಕೆ