ತಿರುಪತಿಗೆ ತೆರಳುವ ಕರ್ನಾಟಕದ ಭಕ್ತರಿಗೆ ಗುಡ್ ನ್ಯೂಸ್: ರಾಜ್ಯ ಛತ್ರ ಓಪನ್, ಈ ರೀತಿ ಬುಕ್ ಮಾಡಿ

ಬೆಂಗಳೂರು: ಕರ್ನಾಟಕ ಸರ್ಕಾರದಿಂದ ತಿರುಪತಿಯಲ್ಲಿ ನಿರ್ಮಿಸಿರುವಂತ ರಾಜ್ಯ ಛತ್ರದ 132 ಕೊಠಡಿಗಳನ್ನು ಉದ್ಘಾಟಿಸಲಾಗಿದೆ. ಈ ಹಿನ್ನಲೆಯಲ್ಲಿ ತಿರುಪತಿಗೆ ತೆರಳುವಂತ ಕರ್ನಾಟಕ ಭಕ್ತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯ ಛತ್ರವನ್ನು ಹೇಗೆ ಬುಕ್ ಮಾಡಬೇಕು ಅಂತ ಮುಂದೆ ಓದಿ.  ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಕರ್ನಾಟಕ ರಾಜ್ಯ ಛತ್ರ, ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಐಹೊಳೆ 132 ಕೊಠಡಿಗಳ ಬ್ಲಾಕ್‌ನ ಉದ್ಘಾಟನೆ ಮಾಡಲಾಗಿದೆ ಅಂತ … Continue reading ತಿರುಪತಿಗೆ ತೆರಳುವ ಕರ್ನಾಟಕದ ಭಕ್ತರಿಗೆ ಗುಡ್ ನ್ಯೂಸ್: ರಾಜ್ಯ ಛತ್ರ ಓಪನ್, ಈ ರೀತಿ ಬುಕ್ ಮಾಡಿ