ಭಕ್ತಾಧಿಗಳಿಗೆ ಸಿಹಿಸುದ್ದಿ : ರಾಜ್ಯಾದ್ಯಂತ ದೇಗುಲಗಳ ದರ್ಶನಕ್ಕೆ ಭಕ್ತರಿಗೆ ಅವಕಾಶ

ಬೆಂಗಳೂರು : ಕೊರೋನಾ ಎರಡನೇ ಅಲೆಯ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯಾದ್ಯಂತ ಬಹುತೇಕ ಚಟುವಟಿಕೆಗಳು ಆರಂಭವಾಗುತ್ತಿವೆ. ರಾಜ್ಯದಲ್ಲಿ ಜುಲೈ 8ರವರೆಗೆ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ’ ಅಲರ್ಟ್ ಘೋಷಣೆ ಸುಮಾರು ಎರಡು ತಿಂಗಳಿನಿಂದ ಬಂದ್ ಆಗಿದ್ದ ದೇಗುಲಗಳು ಇಂದು ಮುಂಜಾನೆ ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು,. ಸರ್ಕಾರ ಭಕ್ತರಿಗೆ ದೇಗುಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ಪೂಜೆಗೆ ಅನುಮತಿಯಿಲ್ಲ. ‘ವಿದ್ಯಾರ್ಥಿ ವೇತನ’ : ‘ಅಲ್ಪಸಂಖ್ಯಾತ ಸಮುದಾಯ’ದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಕೋವಿಡ್ ನಿರ್ಬಂಧ ಕಾರಣದಿಂದ ಎರಡು … Continue reading ಭಕ್ತಾಧಿಗಳಿಗೆ ಸಿಹಿಸುದ್ದಿ : ರಾಜ್ಯಾದ್ಯಂತ ದೇಗುಲಗಳ ದರ್ಶನಕ್ಕೆ ಭಕ್ತರಿಗೆ ಅವಕಾಶ