ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣ ಠೇವಣಿ ಇಟ್ಟವರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿದರ ಹೆಚ್ಚಳ, ಇಲ್ಲಿದೆ ಮಾಹಿತಿ

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಅವಧಿಗಳಿಗೆ ಸ್ಥಿರ ಠೇವಣಿ ಬಡ್ಡಿದರಗಳನ್ನು ಹೆಚ್ಚಿಸಿದೆ. ಹೊಸ ಎಸ್ಬಿಐ ಎಫ್ಡಿ ದರಗಳು ಕಳೆದ ವಾರದಿಂದ ಜಾರಿಗೆ ಬಂದಿವೆ. ಎಸ್ಬಿಐ ಸ್ಥಿರ ಠೇವಣಿ ಬಡ್ಡಿದರಗಳು 2 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ದೇಶೀಯ ಅವಧಿಯ ಠೇವಣಿಗಳಿಗೆ ಅನ್ವಯಿಸುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ದರಗಳನ್ನು 50  ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿರುವುದು ಇದಕ್ಕೆ ಕಾರಣವಾಗಿದೆ. ಹೊಸ ಎಸ್ಬಿಐ ಎಫ್ಡಿ ಬಡ್ಡಿದರಗಳು … Continue reading ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣ ಠೇವಣಿ ಇಟ್ಟವರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿದರ ಹೆಚ್ಚಳ, ಇಲ್ಲಿದೆ ಮಾಹಿತಿ