ಸಹಕಾರ ಬ್ಯಾಂಕ್ ಗಳ ಗ್ರಾಹಕರಿಗೆ ಸಿಹಿಸುದ್ದಿ: ಮಸ್ಕಿ, ತುಮಕೂರು ಠೇವಣಿದಾರರಿಗೆ ಅಕ್ಟೋಬರ್ ನಲ್ಲಿ ವಿಮೆ ಹಣ ಪಾವತಿ

ಮುಂಬೈ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಂತ ರಾಜ್ಯದ ಎರಡು ಬ್ಯಾಂಕ್ ಗಳು ಸೇರಿದಂತೆ ದೇಶದ 17 ಸಹಕಾರ ಬ್ಯಾಂಕ್ ಗಳ ಅರ್ಹ ಗ್ರಾಹಕರಿಗೆ ಠೇವಣಿ ಮೊತ್ತದ ಮೇಲಿನ ವಿಮೆ ಹಣವನ್ನು ಅಕ್ಟೋಬರ್ ನಲ್ಲಿ ಮರುಪಾವತಿ ಮಾಡುವುದಾಗಿ, ಠೇವಣಿ ವಿಮೆ ಹಾಗೂ ಸಾಲಖಾತ್ರಿ ನಿಗಮ ಘೋಷಿಸಿದೆ. ಈ ಮೂಲಕ ಸಹಕಾರ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ್ದಂತ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ. BIGG NEWS : ವೀರ ಸಾವರ್ಕರ್ ಕುರಿತು ಮಾತನಾಡುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ : ಸಚಿವ ಸುಧಾಕರ್ … Continue reading ಸಹಕಾರ ಬ್ಯಾಂಕ್ ಗಳ ಗ್ರಾಹಕರಿಗೆ ಸಿಹಿಸುದ್ದಿ: ಮಸ್ಕಿ, ತುಮಕೂರು ಠೇವಣಿದಾರರಿಗೆ ಅಕ್ಟೋಬರ್ ನಲ್ಲಿ ವಿಮೆ ಹಣ ಪಾವತಿ