‘ಕ್ರಿಕೆಟ್ ಪ್ರೇಮಿ’ಗಳಿಗೆ ಸಿಹಿಸುದ್ದಿ: IPL ಪಂದ್ಯಾವಳಿ ವೇಳೆ ‘ನಮ್ಮ ಮೆಟ್ರೋ ಸಂಚಾರ’ ಅವಧಿ ವಿಸ್ತರಣೆ | Namma Metro Train

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ ಎನ್ನುವಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿ ನಿಮಿತ್ತ ವೀಕ್ಷಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ TATA IPL T-20 ಕ್ರಿಕೆಟ್ ಪಂದ್ಯಗಳ ವೀಕ್ಷಣೆಗಾಗಿ, ನಮ್ಮ ಮೆಟ್ರೋ   ದಿನಾಂಕ 02, 10, 18, ಹಾಗೂ 24ನೇ ಏಪ್ರಿಲ್ ಮತ್ತು 03, 13 ಹಾಗೂ 17ನೇ ಮೇ, 2025 ರಂದು ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ … Continue reading ‘ಕ್ರಿಕೆಟ್ ಪ್ರೇಮಿ’ಗಳಿಗೆ ಸಿಹಿಸುದ್ದಿ: IPL ಪಂದ್ಯಾವಳಿ ವೇಳೆ ‘ನಮ್ಮ ಮೆಟ್ರೋ ಸಂಚಾರ’ ಅವಧಿ ವಿಸ್ತರಣೆ | Namma Metro Train