ಹೊಸದಿಲ್ಲಿ: ಬಂಗಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..ಅದರಲ್ಲೂ ಭೀಮನ ಅಮವಾಸ್ಯೆ ದಿನ ಚಿನ್ನದ ದರ ಎಷ್ಟಿದೆ ಅಂತಾ ಯೋಚಿಸ್ತಿದ್ಧಿರಾ..? ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದೆ. ಹಾಗಿದ್ರೆ ಚಿನ್ನ ಬೆಳ್ಳಿ ದರ ಎಷ್ಟಿದೆ ಅನ್ನೋದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ

https://kannadanewsnow.com/kannada/gold-consumer-good-news-gold-price-rs-4000-decrease-recent-rate-verification/

(Gold Rate Today) ಇಂದು ಜುಲೈ 28 ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹5,068 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹5,121 ರೂಪಾಯಿ ನಿಗದಿಯಾಗಿದೆ.ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹46,500 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹50,730 ರೂಪಾಯಿ ದಾಖಲಾಗಿದೆ.

https://kannadanewsnow.com/kannada/gold-consumer-good-news-gold-price-rs-4000-decrease-recent-rate-verification/

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹46,500 (22 ಕ್ಯಾರಟ್‌) – ₹50,730 (24 ಕ್ಯಾರಟ್‌)
ಚೆನ್ನೈ: ₹47,350 (22 ಕ್ಯಾರಟ್‌) – ₹51,660 (24 ಕ್ಯಾರಟ್‌)
ದಿಲ್ಲಿ: ₹46,450 (22 ಕ್ಯಾರಟ್‌) – ₹50,680 (24 ಕ್ಯಾರಟ್‌)
ಹೈದರಾಬಾದ್‌: ₹46,450 (22 ಕ್ಯಾರಟ್‌) – ₹50,680 (24 ಕ್ಯಾರಟ್‌)

https://kannadanewsnow.com/kannada/gold-consumer-good-news-gold-price-rs-4000-decrease-recent-rate-verification/

ಕೋಲ್ಕತಾ: ₹46,450 (22 ಕ್ಯಾರಟ್‌) – ₹50,680 (24 ಕ್ಯಾರಟ್‌)
ಮಂಗಳೂರು: ₹46,500 (22 ಕ್ಯಾರಟ್‌) – ₹50,730 (24 ಕ್ಯಾರಟ್‌)
ಮುಂಬಯಿ: ₹46,450 (22 ಕ್ಯಾರಟ್‌) – ₹50,680 (24 ಕ್ಯಾರಟ್‌)
ಮೈಸೂರು: ₹46,500 (22 ಕ್ಯಾರಟ್‌) – ₹50,730 (24 ಕ್ಯಾರಟ್‌)

ಬೆಳ್ಳಿ ದರ (Silver Rate)
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ₹54,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹60,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ₹60,000 ರೂ. ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವು ನಗರಗಳಲ್ಲಿ ಇಳಿಕೆ ಕಂಡು ಉಳಿದೆಡೆ ಏಕರೂಪವಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.

https://kannadanewsnow.com/kannada/gold-consumer-good-news-gold-price-rs-4000-decrease-recent-rate-verification/

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.

Share.
Exit mobile version