ಕಾಫಿ ಪ್ರಿಯರಿಗೆ ಸಿಹಿ ಸುದ್ದಿ ; 3 ಕಪ್ ಕಾಫಿ ನಿಮ್ಮ ‘ಜೀವಿತಾವಧಿ’ ಹೆಚ್ಚಿಸುತ್ತೆ ; ಅಧ್ಯಯನ

ನವದೆಹಲಿ : ಮೂಗಿಗೆ ಕಾಫಿ ಸುವಾಸನೆ ಬಡಿದರೇ ಒಂದು ಕಪ್ ಕಾಫಿ ಕುಡಿಯದೆ ಇರಲು ಸಾಧ್ಯವಿಲ್ಲ. ಪ್ರತಿದಿನ ಒಂದು ಕಪ್ ಕಾಫಿ ಕುಡಿಯುವುದು ಒಳ್ಳೆಯದು. ಆದರೆ ದಿನವಿಡೀ ಅತಿಯಾಗಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕರ. ಅಮೃತವನ್ನು ಅತಿಯಾಗಿ ಸೇವಿಸಿದರೆ ವಿಷದಂತೆಯೂ ಕೆಲಸ ಮಾಡುತ್ತದೆ. ಆದಾಗ್ಯೂ, ಇತ್ತೀಚಿನ ಸಂಶೋಧನೆಯು ದಿನಕ್ಕೆ 3 ಕಪ್‌’ಗಳವರೆಗೆ ಮಿತವಾಗಿ ಕಾಫಿ ಕುಡಿಯುವುದರಿಂದ ಜೀವಿತಾವಧಿಯನ್ನ ಹೆಚ್ಚಿಸಬಹುದು ಎಂದು ತೋರಿಸಿದೆ. ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿಯುವುದರಿಂದ ದಿನವಿಡೀ ಆರಾಮದಾಯಕವಾಗಿರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ … Continue reading ಕಾಫಿ ಪ್ರಿಯರಿಗೆ ಸಿಹಿ ಸುದ್ದಿ ; 3 ಕಪ್ ಕಾಫಿ ನಿಮ್ಮ ‘ಜೀವಿತಾವಧಿ’ ಹೆಚ್ಚಿಸುತ್ತೆ ; ಅಧ್ಯಯನ