BIGG BRAKING NEWS: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ʼDA ಹೆಚ್ಚಳʼ, ಇಲ್ಲಿದೆ ಮಾಹಿತಿ

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ತುಟ್ಟಿಭತ್ಯೆವನ್ನ (ಡಿಎ) ಶೇಕಡಾ 17 ರಿಂದ ಶೇಕಡಾ 28ಕ್ಕೆ ಹೆಚ್ಚಿಸಲು ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಕೊರೊನಾ ಪರಿಸ್ಥಿತಿಯ ನಡುವೆ ಕಳೆದ ವರ್ಷ ಡಿಎಯನ್ನ ತಡೆಹಿಡಿದ ನಂತ್ರ ಕೇಂದ್ರ ಸಚಿವ ಸಂಪುಟವು ಡಿಎಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ. ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಿರಿ : ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯ ಈ ಬೆಳವಣಿಗೆಯು ಹಲವು ತಿಂಗಳುಗಳಿಂದ … Continue reading BIGG BRAKING NEWS: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ʼDA ಹೆಚ್ಚಳʼ, ಇಲ್ಲಿದೆ ಮಾಹಿತಿ