ಬೆಂಗಳೂರಿನ ‘ಕೇಕ್ ಪ್ರಿಯ’ರಿಗೆ ನೆಮ್ಮದಿಯ ಸುದ್ದಿ: ‘ಕೃತಕ ಬಣ್ಣ’ದ ಪ್ರಮಾಣ ಇಳಿಕೆ
ಬೆಂಗಳೂರು: ನಗರದಲ್ಲಿನ ಕೇಕ್ ಅಂಗಡಿಗಳಲ್ಲಿನ ಕೇಕ್ ನಲ್ಲಿ ಅತೀಯಾದ ಕೃತಕ ಬಣ್ಣ ಬಳಕೆಯಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ಕೃತಕ ಬಣ್ಣವನ್ನು ಬ್ಯಾನ್ ಮಾಡಲಾಗಿತ್ತು. ಈ ಪರಿಣಾಮ ಕೇಕ್‌ನಲ್ಲಿ ಕೃತಕ ಬಣ್ಣದ ಪಮಾಣ ತಗ್ಗಿದೆ ಎಂಬುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದ್ದು, ಆಗಸ್ಟ್ 2024ರ ಮಾಹೆಯಲ್ಲಿ ಕೇಕ್‌ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತಂತೆ 295 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 12 … Continue reading ಬೆಂಗಳೂರಿನ ‘ಕೇಕ್ ಪ್ರಿಯ’ರಿಗೆ ನೆಮ್ಮದಿಯ ಸುದ್ದಿ: ‘ಕೃತಕ ಬಣ್ಣ’ದ ಪ್ರಮಾಣ ಇಳಿಕೆ
Copy and paste this URL into your WordPress site to embed
Copy and paste this code into your site to embed