ಸಾಲಗಾರರಿಗೆ ಸಿಹಿ ಸುದ್ದಿ: ಫ್ಲೋಟಿಂಗ್ ರೇಟ್ ಮೇಲಿನ ಸಾಲ ಮುಕ್ತಾಯ ಶುಲ್ಕ ತೆಗೆದುಹಾಕಲು RBI ಚಿಂತನೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( Reserve Bank of India -RBI) ಫ್ಲೋಟಿಂಗ್ ರೇಟ್ ಸಾಲಗಳ ಮೇಲಿನ ಮುಕ್ತಾಯ ಶುಲ್ಕಗಳು ಮತ್ತು ಪೂರ್ವಪಾವತಿ ದಂಡಗಳನ್ನು ತೆಗೆದುಹಾಕಲು ಪ್ರಸ್ತಾಪಿಸುವ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪ್ಲೋಟಿಂಗ್ ರೇಟ್ ಸಾಲದ ಮೇಲಿನ ಸಾಲ ಮುಕ್ತಾಯ ಶುಲ್ಕ ತೆಗೆದು ಹಾಕಲು ಆರ್ ಬಿಐ ಚಿಂತನೆ ನಡೆಸಿದೆ. ಕೇಂದ್ರ ಬ್ಯಾಂಕ್ ಮಾರ್ಚ್ 21, 2025 ರೊಳಗೆ ಕರಡು ನಿಯಮಗಳ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ. ಒಮ್ಮೆ ಅಂತಿಮಗೊಳಿಸಿದ … Continue reading ಸಾಲಗಾರರಿಗೆ ಸಿಹಿ ಸುದ್ದಿ: ಫ್ಲೋಟಿಂಗ್ ರೇಟ್ ಮೇಲಿನ ಸಾಲ ಮುಕ್ತಾಯ ಶುಲ್ಕ ತೆಗೆದುಹಾಕಲು RBI ಚಿಂತನೆ