BIGG NEWS : ಬೆಸ್ಕಾಂ ಗ್ರಾಹಕರಿಗೆ ಗುಡ್‌ನ್ಯೂಸ್‌ : ಇನ್ಮುಂದೆ ದಿನದ ʼ24 ಗಂಟೆಗಳ ಕಾಲ ವೆಬ್ ಪೋರ್ಟಲ್ ಸೇವೆ ಲಭ್ಯʼ | BESCOM Web Portal

ಬೆಂಗಳೂರು: ಆರ್-ಎಪಿಡಿಆರ್‌ಪಿ (R-APDRP) ತಂತ್ರಾಂಶದಲ್ಲಿ ಕಂಡುಬಂದ ದೋಷದಿಂದಾಗಿ ಬೆಸ್ಕಾಂ  ಗ್ರಾಹಕರು ಸೇವೆಗಳನ್ನು ಪಡೆಯಲು ಪರದಾಡುವಂತಾಗಿತ್ತು. ಆದರೆ ಇನ್ನು ಮುಂದೆ ದಿನದ 24 ಗಂಟೆಗಳ ಕಾಲ ವೆಬ್​ ಪೋರ್ಟಲ್ (BESCOM Web Portal) ಗ್ರಾಹಕರಿಗೆ ಲಭ್ಯವಾಗಲಿದೆ. BIGG NEWS : ಹೈಟೆನ್ಷನ್ ವೈರ್ ಮೇಲೆ ಕುಳಿತಿದ್ದ, ಪಾರಿವಾಳ ಹಿಡಿಯಲು ಹೋಗಿ ʼಮಕ್ಕಳಿಬ್ಬರಿಗೆ ಕರೆಂಟ್ʼ ಶಾಕ್ : ಸ್ಥಿತಿ ಚಿಂತಾಜನಕ ಜನಸ್ನೇಹಿ ವಿದ್ಯುತ್‌ ಸೇವೆಗಳು, ಹೊಸ ವಿದ್ಯುತ್‌ ಸಂಪರ್ಕ ನೋಂದಣಿ ಸೇರಿದಂತೆ ವಿವಿಧ ವಿದ್ಯುತ್‌ ಸೇವೆಗಳಿಗಾಗಿ ರೂಪಿಸಿದ ಆರ್-ಎಪಿಡಿಆರ್‌ಪಿ ತಂತ್ರಾಂಶದ ದೋಷಗಳನ್ನು ಸರಿಪಡಿಸಲಾಗಿದೆ. ಆ ಮೂಲಕ ಎಲ್ಲಾ … Continue reading BIGG NEWS : ಬೆಸ್ಕಾಂ ಗ್ರಾಹಕರಿಗೆ ಗುಡ್‌ನ್ಯೂಸ್‌ : ಇನ್ಮುಂದೆ ದಿನದ ʼ24 ಗಂಟೆಗಳ ಕಾಲ ವೆಬ್ ಪೋರ್ಟಲ್ ಸೇವೆ ಲಭ್ಯʼ | BESCOM Web Portal