‘ಬಿಯರ್’ ಪ್ರಿಯರಿಗೆ ಗುಡ್ ನ್ಯೂಸ್..! ‘ಅಧ್ಯಯನ’ದಿಂದ ಸೂಪರ್ ಸಂಗತಿ ಬಹಿರಂಗ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಒಂದು ಬಾಟಲಿ ಬಿಯರ್ 8 ರೀತಿಯ ಆರೋಗ್ಯ ಪ್ರಯೋಜನಗಳನ್ನ ನೀಡುತ್ತದೆ ಎಂದು ಹೊಸ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ವಿಜ್ಞಾನಿಗಳ ಪ್ರಕಾರ, ತಂಪಾದ ಬಿಯರ್ ಸೇವನೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ರಾತ್ರಿ ಊಟದ ಜೊತೆಗೆ ಬಿಯರ್ ಬಾಟಲಿ ಕುಡಿಯುವ ಪುರುಷರ ಕರುಳು ಆರೋಗ್ಯಕರವಾಗಿರುತ್ತದೆ. ಅವರ ರೋಗ ನಿರೋಧಕ ಶಕ್ತಿ ಬಲವಾಗಿರುತ್ತದೆ. ಇದು ಮಧುಮೇಹ ಮತ್ತು ಹೃದ್ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದಿದೆ. ಆದಾಗ್ಯೂ, ಅತಿಯಾದ ಬಿಯರ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬುದು … Continue reading ‘ಬಿಯರ್’ ಪ್ರಿಯರಿಗೆ ಗುಡ್ ನ್ಯೂಸ್..! ‘ಅಧ್ಯಯನ’ದಿಂದ ಸೂಪರ್ ಸಂಗತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed