BIGG NEWS: ಬೆಂಗಳೂರು ಮೆಟ್ರೋ ಬಳಕೆದಾರರಿಗೆ ಗುಡ್‌ನ್ಯೂಸ್‌: ಇನ್ಮುಂದೆ Paytm & Yaatra ಅಪ್ಲಿಕೇಶನ್‌ ಮೂಲಕ ಟಿಕೆಟ್ ಸೇವೆ ಆರಂಭ

ಬೆಂಗಳೂರು: ಸಿಲಿಕಾನ್‌ ಸಿಟಿಯ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌, ಇನ್ಮುಂದೆ ಪೇಟಿಎಂ ಮತ್ತು ಯಾತ್ರಾ(  Paytm & Yaatra) ಅಪ್ಲಿಕೇಶನ್‌ ಮೂಲಕ ಟಿಕೆಟ್ ಸೇವೆ ಆರಂಭವಾಗಲಿದೆ ಎಂದು (ಬಿಎಂಆರ್‌ಸಿಎಲ್‌ ) ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮಾಹಿತಿ ನೀಡಿದೆ BIGG NEWS : ಗುಜರಾತ್ ನಲ್ಲಿ ಬಿಜೆಪಿ ಆಡಳಿತವನ್ನು ಜನರು ಒಪ್ಪಿಕೊಂಡಿದ್ದಾರೆ : ಸಿಎಂ ಬಸವರಾಜ ಬೊಮ್ಮಾಯಿ ಮೆಟ್ರೋದಲ್ಲಿ ಸಂಚಾರ ಮಾಡುವವರ ಅನುಕೂಲಕ್ಕೆ ಅನುಸಾರವಾಗಿ ಮೊಬೈಲ್‌ಗಳ ಸಹಾಯದಿಂದ  ಬೆರಳ ತುದಿಯಲ್ಲಿ ಕ್ಯೂಆರ್ ಟಿಕೆಟಿಂಗ್ನನ್ನು ಡಿಸೆಂಬರ್ … Continue reading BIGG NEWS: ಬೆಂಗಳೂರು ಮೆಟ್ರೋ ಬಳಕೆದಾರರಿಗೆ ಗುಡ್‌ನ್ಯೂಸ್‌: ಇನ್ಮುಂದೆ Paytm & Yaatra ಅಪ್ಲಿಕೇಶನ್‌ ಮೂಲಕ ಟಿಕೆಟ್ ಸೇವೆ ಆರಂಭ