ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

ಬೆಂಗಳೂರು : ಮಾಸ್ಟರ್ ಪ್ಲಾನ್ (CDP) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವನ್ನು ಸರ್ಕಾರ ಇದೀಗ ತೆಗೆದುಹಾಕಿದೆ. ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗವಾಗಿ ಪರಿವರ್ತನೆ ಮಾಡಲಾಗುತ್ತದೆ. ಅಲ್ಲದೆ, ಮಾಸ್ಟರ್ ಪ್ಲಾನ್ ಪ್ರಕಾರ, ಲಕ್ಷಾಂತರ ಜಿಬಿಎ ಬಿ ಖಾತಾ ಸೈಟ್ ಮಾಲೀಕರಿಗೆ ಪ್ರಯೋಜನವಾಗುವಂತೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸಕ್ರಿಯಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಶನಿವಾರ ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಬಿಎ ವ್ಯಾಪ್ತಿಯ ಭೂಮಿ … Continue reading ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ