ರಾಜ್ಯ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ’ರಿಗೆ ಗುಡ್ ನ್ಯೂಸ್: ‘ಪ್ರೊಫೆಸರ್ ಹುದ್ದೆ’ಗೆ ಬಡ್ತಿ ನೀಡಿ ಸರ್ಕಾರ ಆದೇಶ

ಬೆಂಗಳೂರು: ಇದೇ ಮೊದಲ ಬಾರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ( Government First Grade College ) 274 ಸಹ ಪ್ರಾಧ್ಯಾಪಕರುಗಳಿಗೆ ( Associate Professor ) ಪ್ರಾಧ್ಯಾಪಕರಾಗಿ ಬಡ್ತಿ ನೀಡಲು ರಾಜ್ಯ ಸರಕಾರವು ನಿರ್ಧರಿಸಿದೆ. ಈ ಸಂಬಂಧವಾಗಿ ದಿನಾಂಕ 14-12-2022ರಂದು ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ದೇಶದ್ರೋಹಿಗಳಿಗೆ ಅನುಕಂಪ ತೋರಿದ್ರೇ, ಶೇ.90ರಷ್ಟು ಮತ ಕಳೆದುಕೊಳ್ಳಬೇಕಾಗುತ್ತೆ: ಕಾಂಗ್ರೆಸ್ ಗೆ ಸಚಿವ ಶ್ರೀರಾಮುಲು ಎಚ್ಚರಿಕೆ ಈ ಬಗ್ಗೆ ಗುರುವಾರ … Continue reading ರಾಜ್ಯ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ’ರಿಗೆ ಗುಡ್ ನ್ಯೂಸ್: ‘ಪ್ರೊಫೆಸರ್ ಹುದ್ದೆ’ಗೆ ಬಡ್ತಿ ನೀಡಿ ಸರ್ಕಾರ ಆದೇಶ