GOOD NEWS: ರಾಜ್ಯ ಸರ್ಕಾರದಿಂದ ‘ಅಂಗಾಂಗ ಕಸಿ’ ನಿರೀಕ್ಷೆಯಲ್ಲಿದ್ದ ‘APL ಕಾರ್ಡ್’ದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಂಗಾಂಗ ಕಸಿ ನಿರೀಕ್ಷೆಯಲ್ಲಿದ್ದಂತ ಆದ್ಯತಾ ಕಾರ್ಡ್ ಹೊಂದಿರುವಂತ ಜನರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಇನ್ಮುಂದೆ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಸ ಕಸಿ ರೋಗಿಗಳಇಗೆ ಇಮ್ಯುನೂಸಪ್ರೆಶನ್ ಔಷಧಿ ದರಗಳಂತೆ ಅತಿ ವಿರಳ ಮತ್ತು ದುಬಾರಿ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಮೂಳೆ ಮಜ್ಜೆಯ ಕಸಿ ಪ್ರಕ್ರಿಯೆಗಳನ್ನು ಜೀವ ಸಾರ್ಥಕಥೆ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡವಳಿಯನ್ನು ಹೊರಡಿಸಲಾಗಿದ್ದು, ಕರ್ನಾಟಕ ಸರ್ಕಾರವು Priority House Hold (ಆದ್ಯತಾ ಮನೆ) ಕಾರ್ಡ್ ಹೊಂದಿರುವವರಿಗೆ … Continue reading GOOD NEWS: ರಾಜ್ಯ ಸರ್ಕಾರದಿಂದ ‘ಅಂಗಾಂಗ ಕಸಿ’ ನಿರೀಕ್ಷೆಯಲ್ಲಿದ್ದ ‘APL ಕಾರ್ಡ್’ದಾರರಿಗೆ ಗುಡ್ ನ್ಯೂಸ್