ರಾಜ್ಯದ ‘ಅನ್ನದಾತ’ರಿಗೆ ಗುಡ್ ನ್ಯೂಸ್ : ‘ರೈತ ಸಿರಿ’ ಯೋಜನೆಯಡಿ ಸಿಗಲಿದೆ 10,000 ರೂ. ಪ್ರೋತ್ಸಾಹಧನ
ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಗಾರರಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದೆ. ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ರೈತಸಿರಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಊದಲು, ನವಣೆ, ಹಾರಕ, ಕೂರಲೆ, ಸಾಮೆ ಮತ್ತು ಬರಗು (ರಾಗಿ, ಜೋಳ ಮತ್ತು ಸಜ್ಜೆ ಹೊರತುಪಡಿಸಿ) ಬೆಳೆಗಳನ್ನು ಬೆಳೆಯುವ ರೈತರಿಗೆ ಒಂದು ಹೆಕ್ಟೇರಿಗೆ ಹತ್ತು ಸಾವಿರ ರೂ.ಗಳಂತೆ ಎರಡು ಹೆಕ್ಟೇರ್ರವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಸಣ್ಣ ಅಥವಾ ಮಧ್ಯಮ ಗಾತ್ರದ … Continue reading ರಾಜ್ಯದ ‘ಅನ್ನದಾತ’ರಿಗೆ ಗುಡ್ ನ್ಯೂಸ್ : ‘ರೈತ ಸಿರಿ’ ಯೋಜನೆಯಡಿ ಸಿಗಲಿದೆ 10,000 ರೂ. ಪ್ರೋತ್ಸಾಹಧನ
Copy and paste this URL into your WordPress site to embed
Copy and paste this code into your site to embed