ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ದೀರ್ಘಾವಧಿ ವಿಮಾನ ಹಾರಾಟದ ಪೈಲಟ್‌ಗಳ ಕರ್ತವ್ಯದ ಅವಧಿಯಲ್ಲಿ ಡಿಜಿಸಿಎ ಸಡಿಲಿಕೆ
ನವದೆಹಲಿ: ಅಂತರಾಷ್ಟ್ರೀಯ ಮತ್ತು ದೀರ್ಘಾವಧಿಯ ವಿಮಾನ ಹಾರಾಟಗಳನ್ನು ಸುಗಮಗೊಳಿಸುವ ಉದ್ದೇಶದಿಂದ, ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪೈಲಟ್‌ಗಳ ಹಾರಾಟದ ಕರ್ತವ್ಯ ಸಮಯದ ಮಿತಿಯಲ್ಲಿ (FDTL) ತಾತ್ಕಾಲಿಕ ಸಡಿಲಿಕೆ ನೀಡಿದೆ. ಸಡಿಲಿಕೆಯ ಉದ್ದೇಶ: ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಸಂಗ್ಬಾ ಚುಬಾ ಆವೊ ಅವರು ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. “ವಿಮಾನಯಾನ ಕಾರ್ಯಾಚರಣೆಗಳಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ಮತ್ತು ಪೈಲಟ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ,” ಎಂದು ಅವರು … Continue reading ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ದೀರ್ಘಾವಧಿ ವಿಮಾನ ಹಾರಾಟದ ಪೈಲಟ್‌ಗಳ ಕರ್ತವ್ಯದ ಅವಧಿಯಲ್ಲಿ ಡಿಜಿಸಿಎ ಸಡಿಲಿಕೆ
Copy and paste this URL into your WordPress site to embed
Copy and paste this code into your site to embed