‘ವಿಮಾನ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಬಿಎಂಟಿಸಿ’ಯಿಂದ ಈ ಮಾರ್ಗದಿಂದಲೂ ‘ವಿಮಾನ ನಿಲ್ದಾಣ’ಕ್ಕೆ ಬಸ್ ಸಂಚಾರ ಆರಂಭ

ಬೆಂಗಳೂರು: ವಿಮಾನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಬಿಎಂಟಿಸಿಯಿಂದ ( BMTC ) ಹೊಸದಾಗಿ ರೇಷ್ಮೆ ಸಂಸ್ಥೆಯಿಂದ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರವನ್ನು ಆರಂಭಿಸಿದೆ. ಈ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳೋರಿಗೆ ಗುಡ್ ನ್ಯೂಸ್ ನೀಡಿದೆ. ನೀವು ಬೆಂಗಳೂರಿನಲ್ಲಿ ಇದ್ದೀರಾ.? ಈಗ ‘Google ನಕ್ಷೆ’ಯಲ್ಲಿ ‘ವೇಗದ ಮಿತಿ’ಯ ಮಾಹಿತಿಯೂ ಲಭ್ಯ.! ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗ ಸಂಖ್ಯೆ ಕೆಐಎ-5ಡಿ ಅನ್ನು … Continue reading ‘ವಿಮಾನ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಬಿಎಂಟಿಸಿ’ಯಿಂದ ಈ ಮಾರ್ಗದಿಂದಲೂ ‘ವಿಮಾನ ನಿಲ್ದಾಣ’ಕ್ಕೆ ಬಸ್ ಸಂಚಾರ ಆರಂಭ