Good News : ರೈತರೇ, ‘ಪಿಎಂ ಕಿಸಾನ್’ ಹಣಕ್ಕಾಗಿ ಅಧಿಕಾರಿಗಳ ಸುತ್ತ ಅಲೆದಾಡ್ತಿದ್ದೀರಾ.? ಆ ಅಗತ್ಯವಿಲ್ಲ, ಹೀಗೆ ಮಾಡಿ ಸಾಕು

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇಂದ್ರದ ಮೋದಿ ಸರ್ಕಾರವು ಕೃಷಿ ಕ್ಷೇತ್ರವನ್ನ ಉತ್ತೇಜಿಸಲು ರೈತರಿಗೆ ಅನೇಕ ಯೋಜನೆಗಳನ್ನ ಲಭ್ಯಗೊಳಿಸಿದೆ. ಇದರ ಭಾಗವಾಗಿ, ರೈತರಿಗೆ ಸಹಾಯ ಮಾಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನ 2019ರಲ್ಲಿ ಪ್ರಾರಂಭಿಸಲಾಯಿತು. ವರ್ಷಕ್ಕೆ 6 ಸಾವಿರ ರೂಪಾಯಿಯಂತೆ, ಮೂರು ಕಂತುಗಳಲ್ಲಿ ವರ್ಷಕ್ಕೆ 2 ಸಾವಿರ ರೂಪಾಯಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದ್ರೆ, ಇದುವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ಕಂತುಗಳು ರೈತರಿಗೆ ಬಂದಿವೆ. ಈಗ 13ನೇ … Continue reading Good News : ರೈತರೇ, ‘ಪಿಎಂ ಕಿಸಾನ್’ ಹಣಕ್ಕಾಗಿ ಅಧಿಕಾರಿಗಳ ಸುತ್ತ ಅಲೆದಾಡ್ತಿದ್ದೀರಾ.? ಆ ಅಗತ್ಯವಿಲ್ಲ, ಹೀಗೆ ಮಾಡಿ ಸಾಕು