Good News : ರೈತರೇ, ಕೇಂದ್ರ ಸರ್ಕಾರದ ಈ ಯೋಜನೆಯಡಿ 15 ಲಕ್ಷ ಲಭ್ಯ, ನೀವೂ ಅರ್ಜಿ ಸಲ್ಲಿಸಿ

ನವದೆಹಲಿ : ದೇಶದ ರೈತರ ಆದಾಯವನ್ನ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ವೈವಿಧ್ಯಮಯ ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಂತೆ, ಕೇಂದ್ರದ ಮತ್ತೊಂದು ಮಹತ್ವದ ಯೋಜನೆಯೆಂದ್ರೆ, ಅದು ಪಿಎಂ ಕಿಸಾನ್ ಎಫ್ಪಿಒ ಯೋಜನೆ (PM Kisan FPO Yojana). ಈ ಯೋಜನೆಯಡಿ ಸರ್ಕಾರ ರೈತರಿಗೆ 15 ಲಕ್ಷ ನೀಡಲಿದೆ. ಹೌದು, ಕೇಂದ್ರ ಸರ್ಕಾರ ಈಗ ಹೊಸ ಕೃಷಿ-ವ್ಯವಹಾರವನ್ನ ಪ್ರಾರಂಭಿಸಲು ರೈತರಿಗೆ 15 ಲಕ್ಷ ರೂ.ಗಳನ್ನ ನೀಡುತ್ತಿದೆ. ಈ ಯೋಜನೆಯಡಿ, ಸರ್ಕಾರವು ರೈತ ಉತ್ಪಾದಕ ಸಂಸ್ಥೆಗೆ 15 ಲಕ್ಷ ರೂಪಾಯಿ … Continue reading Good News : ರೈತರೇ, ಕೇಂದ್ರ ಸರ್ಕಾರದ ಈ ಯೋಜನೆಯಡಿ 15 ಲಕ್ಷ ಲಭ್ಯ, ನೀವೂ ಅರ್ಜಿ ಸಲ್ಲಿಸಿ