Good News ; ಉದ್ಯೋಗಿಗಳೇ, 10 ವರ್ಷದಿಂದ ‘ಖಾಸಗಿ’ ಉದ್ಯೋಗ ಮಾಡ್ತಿದ್ದೀರಾ.? ಹಾಗಿದ್ರೆ, ಈಗ ಸರ್ಕಾರ ನಿಮ್ಗೆ ಈ ‘ಸೌಲಭ್ಯ’ ನೀಡುತ್ತೆ

ನವದೆಹಲಿ : ನೀವು ಖಾಸಗಿ ವಲಯದಲ್ಲಿ ಉದ್ಯೋಗಿಯಾಗಿದ್ದು, 10 ವರ್ಷ ಪೂರೈಸಿದ್ದರೆ, ಇದು ನಿಮಗೆ ಒಳ್ಳೆಯ ಸುದ್ದಿ. ಖಾಸಗಿ ವಲಯದ ಉದ್ಯೋಗಿಗಳಿಗೆ ನಿವೃತ್ತಿಯ ನಂತ್ರ ಪ್ರತಿ ತಿಂಗಳು ಪಿಂಚಣಿ ನೀಡಲು ಕೇಂದ್ರ ಸರ್ಕಾರ ಯೋಜಿಸಿದೆ. ಅದ್ರಂತೆ, ಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ 10 ವರ್ಷ ಕೆಲಸ ಮಾಡಿದರೆ ಮಾತ್ರ ಪಿಂಚಣಿ ಸೌಲಭ್ಯ ಸಿಗುತ್ತದೆ. ಇನ್ನು ನೀವು ಇದನ್ನ 58 ವರ್ಷ ವಯಸ್ಸಿನ ನಂತರ ಪಿಂಚಣಿ ಪ್ರತಿ ತಿಂಗಳು ಡ್ರಾ ಮಾಡಲಾಗುವುದು. ಪಿಎಫ್ ಖಾತೆಯಲ್ಲಿ ಜಮಾ ಆಗುವ ಉದ್ಯೋಗಿಗಳ ಸಂಬಳದಿಂದ ಪ್ರತಿ ತಿಂಗಳು … Continue reading Good News ; ಉದ್ಯೋಗಿಗಳೇ, 10 ವರ್ಷದಿಂದ ‘ಖಾಸಗಿ’ ಉದ್ಯೋಗ ಮಾಡ್ತಿದ್ದೀರಾ.? ಹಾಗಿದ್ರೆ, ಈಗ ಸರ್ಕಾರ ನಿಮ್ಗೆ ಈ ‘ಸೌಲಭ್ಯ’ ನೀಡುತ್ತೆ