Good News : ವಾಹನ ಸವಾರರಿಗೆ ದಸರಾ ಗಿಫ್ಟ್ ; ಶೀಘ್ರವೇ ‘ಪೆಟ್ರೋಲ್, ಡಿಸೇಲ್’ ಬೆಲೆ ಇಳಿಕೆ

ನವದೆಹಲಿ : ಹಬ್ಬ ಹರಿದಿನಕ್ಕೂ ಮುನ್ನ ಸಾಮಾನ್ಯ ಜನರು ಹಣದುಬ್ಬರದಿಂದ ಮುಕ್ತಿ ಪಡೆಯಬಹುದು. ಇತ್ತೀಚಿನ ತಿಂಗಳುಗಳಲ್ಲಿ ಕಚ್ಚಾ ತೈಲ ಬೆಲೆ ಕುಸಿತದಿಂದಾಗಿ, ವಾಹನ ಇಂಧನದ ಮೇಲಿನ ಪೆಟ್ರೋಲಿಯಂ ಕಂಪನಿಗಳ ಲಾಭವು ಸುಧಾರಿಸಿದೆ ಎಂದು ರೇಟಿಂಗ್ ಏಜೆನ್ಸಿ ICRA ಗುರುವಾರ ಹೇಳಿದೆ. ಇದು ಸಾರ್ವಜನಿಕ ವಲಯದ ಕಂಪನಿಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನ ಲೀಟರ್‌’ಗೆ ಎರಡರಿಂದ ಮೂರು ರೂಪಾಯಿಗಳಷ್ಟು ಕಡಿಮೆ ಮಾಡಲು ಅವಕಾಶವನ್ನು ನೀಡಿದೆ. ಏಜೆನ್ಸಿಯ ಪ್ರಕಾರ, ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆ ಸೆಪ್ಟೆಂಬರ್‌’ನಲ್ಲಿ ಪ್ರತಿ … Continue reading Good News : ವಾಹನ ಸವಾರರಿಗೆ ದಸರಾ ಗಿಫ್ಟ್ ; ಶೀಘ್ರವೇ ‘ಪೆಟ್ರೋಲ್, ಡಿಸೇಲ್’ ಬೆಲೆ ಇಳಿಕೆ