Good News : ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಚಾಲಕ, ಕ್ಲೀನರ್, ನೀರುಗಂಟಿ ಕೆಲಸವೂ ಕಾಯಂ : ಸಚಿವ ಸಚಿವ ಭೈರತಿ ಬಸವರಾಜ

ಬೆಂಗಳೂರು : ಪೌರ ಕಾರ್ಮಿಕರ ಮಾದರಿಯಲ್ಲೇ ನಗರ ಹಾಗೂ ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಹಂತದ ಕಾರ್ಮಿಕರನ್ನು ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ ಹೇಳಿದರು. ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಡ್ರೈವರ್, ಕ್ಲೀನರ್, ನೀರುಗಂಟಿ ಕೆಲಸ ಮಾಡುವವರನ್ನು ಹಂತ ಹಂತಗಳಲ್ಲಿ ಕಾಯಂಗೊಳಿಸಲಾಗುವುದು. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 11,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು … Continue reading Good News : ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಚಾಲಕ, ಕ್ಲೀನರ್, ನೀರುಗಂಟಿ ಕೆಲಸವೂ ಕಾಯಂ : ಸಚಿವ ಸಚಿವ ಭೈರತಿ ಬಸವರಾಜ