Good News : ‘ಸ್ವಂತ ಬ್ಯುಸಿನೆಸ್’ ಆರಂಭಿಸ್ಬೇಕು ಅನ್ಕೊಂಡಿದ್ದೀರಾ.? ಕೇಂದ್ರ ಸರ್ಕಾರ ₹10 ಲಕ್ಷ ಆರ್ಥಿಕ ನೆರವು ನೀಡ್ತಿದೆ, ಕೂಡಲೇ ಅರ್ಜಿ ಸಲ್ಲಿಸಿ

ನವದೆಹಲಿ : ಆಹಾರ ಸಂಸ್ಕರಣಾ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 60% ಆರ್ಥಿಕ ನೆರವು ನೀಡಲು ಮುಂದಾಗಿದೆ. ಅದ್ರಂತೆ, “ಪ್ರಧಾನ ಮಂತ್ರಿ ಆಹಾರ ಸಂಸ್ಕರಣೆ ಸಣ್ಣ ಉದ್ಯಮಗಳ ನಿಯಂತ್ರಣ ಯೋಜನೆ”(Pmfme scheme) ಅಡಿಯಲ್ಲಿ ಸಹಾಯಧನ ನೀಡಲಿದ್ದು, ಆಸಕ್ತರು ಅರ್ಜಿ ಸಲ್ಲಿಸಿ, ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಆಹಾರ ಸಂಸ್ಕರಣಾ ವಿಭಾಗದಲ್ಲಿ ಜ್ಯೂಸ್ ತಯಾರಿಕೆ, ತರಕಾರಿಗಳು, ಹಣ್ಣುಗಳು, ಮೀನು ಮತ್ತು ಸೀಗಡಿಗಳಿಂದ ಮಾಡಿದ ಉಪ್ಪಿನಕಾಯಿ, ಒಣ ಪದಾರ್ಥಗಳ ತಯಾರಿಕೆ, ಅಕ್ಕಿ ಗಿರಣಿ, … Continue reading Good News : ‘ಸ್ವಂತ ಬ್ಯುಸಿನೆಸ್’ ಆರಂಭಿಸ್ಬೇಕು ಅನ್ಕೊಂಡಿದ್ದೀರಾ.? ಕೇಂದ್ರ ಸರ್ಕಾರ ₹10 ಲಕ್ಷ ಆರ್ಥಿಕ ನೆರವು ನೀಡ್ತಿದೆ, ಕೂಡಲೇ ಅರ್ಜಿ ಸಲ್ಲಿಸಿ