EPFO ಚಂದಾದಾರರಿಗೆ ದೀಪಾವಳಿ ಉಡುಗೊರೆ ; ನಾಳೆಯೇ ಖಾತೆಗೆ ‘ಹಣ’ ಜಮಾ
ನವದೆಹಲಿ : ದೀಪಾವಳಿ ಹಬ್ಬಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದ್ದು, ನಾಳೆಯೇ ಖಾತೆಗೆ ಹಣ ಜಮೆಯಾಗಲಿದೆ. ಯಾರು ಹಣ ಪಡೆಯುತ್ತಾರೆ.? ಹೇಗೆ ಪಡೆಯುತ್ತಾರೆ.? ಅನ್ನೋದನ್ನ ತಿಳಿಯಲು ಮುಂದೆ ಓದಿ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚೆಗೆ ಒಳ್ಳೆಯ ಸುದ್ದಿ ನೀಡಿದೆ. ನೌಕರರ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಪಿಂಚಣಿದಾರರಿಗೆ ಸಿಹಿಸುದ್ದಿ ತಂದಿದೆ. ಪಿಂಚಣಿ ಹಣವನ್ನು ಅವರ ಖಾತೆಗೆ ಮೊದಲೇ ಜಮಾ ಮಾಡಲಾಗುವುದು. EPPO ಪ್ರಕಾರ, ಅಕ್ಟೋಬರ್ 2024 ರ ಪಿಂಚಣಿ ಹಣವನ್ನು ದೀಪಾವಳಿ ಹಬ್ಬ ಮತ್ತು ಸಾರ್ವಜನಿಕ … Continue reading EPFO ಚಂದಾದಾರರಿಗೆ ದೀಪಾವಳಿ ಉಡುಗೊರೆ ; ನಾಳೆಯೇ ಖಾತೆಗೆ ‘ಹಣ’ ಜಮಾ
Copy and paste this URL into your WordPress site to embed
Copy and paste this code into your site to embed