Good News : ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ; ಶೀಘ್ರದಲ್ಲೇ ಶೇ.3ರಷ್ಟು ‘DA’ ಹೆಚ್ಚಳ

ನವದೆಹಲಿ : ಈ ಬಾರಿ ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಪರಿಹಾರ ನೀಡಬಹುದು. ವರದಿಯ ಪ್ರಕಾರ, ಜುಲೈನಿಂದ ಡಿಸೆಂಬರ್ 2025ರವರೆಗಿನ ಅವಧಿಗೆ ತುಟ್ಟಿ ಭತ್ಯೆ (DA)ನ್ನು ಶೇಕಡಾ ಮೂರರಷ್ಟು ಹೆಚ್ಚಿಸಬಹುದು. ಇದು ಸಂಭವಿಸಿದಲ್ಲಿ, ಪ್ರಸ್ತುತ 55% ರಷ್ಟಿರುವ ತುಟ್ಟಿ ಭತ್ಯೆಯು 58%ಕ್ಕೆ ಹೆಚ್ಚಾಗುತ್ತದೆ. ಇದ್ರಿಂದ ಸುಮಾರು 1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರು ಇದರ ನೇರ ಪ್ರಯೋಜನವನ್ನ ಪಡೆಯುತ್ತಾರೆ. ಸರ್ಕಾರವು ಪ್ರತಿ ವರ್ಷ ಎರಡು ಬಾರಿ ತುಟ್ಟಿ ಭತ್ಯೆಯನ್ನು ಪರಿಶೀಲಿಸುತ್ತದೆ. … Continue reading Good News : ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ; ಶೀಘ್ರದಲ್ಲೇ ಶೇ.3ರಷ್ಟು ‘DA’ ಹೆಚ್ಚಳ