Good News ; ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ; ನಿಮ್ಮ ಖಾತೆಗೆ 81,000 ಜಮೆ.! ಈ ರೀತಿ ‘ಬ್ಯಾಲೆನ್ಸ್’ ಚೆಕ್ ಮಾಡಿ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಈ ತಿಂಗಳ ಅಂತ್ಯದ ವೇಳೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) 7 ಕೋಟಿ ಚಂದಾದಾರರಿಗೆ ಶುಭ ಸುದ್ದಿ ಸಿಗಲಿದೆ. ಸರ್ಕಾರವು 2022ರ ಹಣಕಾಸು ವರ್ಷದ ಬಡ್ಡಿಯನ್ನ ಇಪಿಎಫ್ ಖಾತೆದಾರರಿಗೆ ವರ್ಗಾಯಿಸಲಿದೆ. ಈ ಬಾರಿ ಶೇ.8.1ರಷ್ಟು ಬಡ್ಡಿ ದೊರೆಯಲಿದೆಯಂತೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2022ರ ಹಣಕಾಸು ವರ್ಷಕ್ಕೆ ಪಿಎಫ್ ಖಾತೆಯಲ್ಲಿ ಗಳಿಸಿದ ಬಡ್ಡಿಯನ್ನು ಲೆಕ್ಕ ಹಾಕಿದೆ. ಶೀಘ್ರದಲ್ಲೇ ಅದನ್ನ ಗ್ರಾಹಕರ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಬಾರಿ ಸರಕಾರದ ಖಾತೆಗೆ ಜಮೆಯಾದ ಮೊತ್ತ 72 … Continue reading Good News ; ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ; ನಿಮ್ಮ ಖಾತೆಗೆ 81,000 ಜಮೆ.! ಈ ರೀತಿ ‘ಬ್ಯಾಲೆನ್ಸ್’ ಚೆಕ್ ಮಾಡಿ
Copy and paste this URL into your WordPress site to embed
Copy and paste this code into your site to embed